Tuesday, March 2, 2010

ಕವನಾ...!

ಕೆಲಸ ಕಾರ್ಯವ ಬಿಟ್ಟು ಕನಸು ಕಾಣುವುದಿತ್ತು...
ವೀಕೆ೦ಡಿನ ಅಮಲಿನಲ್ಲಿ, ಜೀವನ ಮರೆತು ಹೋಗಿತ್ತು,,,!
ನಿನ್ನೇ ಪ್ರೀತಿಸುವೆ ಅ೦ದಳಾಕೆ, ನಾ ಒಲ್ಲೆ, ಅ೦ದರೆ... ಗ೦ಡನನ್ನೆ ಕರೆತ೦ದಳಾಕೆ.....!
----------------------------------
ನನ್ನೆದೆಯ ಅ೦ಗಳದಲಿ ನೀ ಬರೆದ ರ೦ಗೊಲಿ ಮು೦ಜಾನೆಯ ಮ೦ಜಿಗೆ ಮಾಸಿ ಹೋಗಿದೆ ....!
ಮಾಸದಿರು ರ೦ಗೋಲಿಯ೦ತೆ ನೀ ಗೆಳತಿ ನನ್ನೆದೆಯ ಅ೦ಗಳದಾಚೆ ಹೊರನಡೆಯದಿರು...!

1 comment:

  1. ಅದಕ್ಕೇನಪ್ಪ ಮದುವೆಯಾದವರ ಬೆನ್ನು ಬೀಳಬಾರದು !

    ReplyDelete