ನಾನು ಏಕೆ ಬರೆಯುತ್ತೇನೆ..?

ನನ್ನ ಪ್ರಕಾರ ಬರವಣಿಗೆ ಮಾತನಾಡುವುದರಕ್ಕಿ೦ತ ತು೦ಬಾ ಪ್ರಭಾವಶಾಲಿಯಾಗಿರಿತ್ತದೆ( effective). ಕೆಲ ವಿಷಯಗಳನ್ನು ಮಾತಿನ ಮೂಲಕ ಹೆಳುವುದು ಕಷ್ಟ. ಬೆರೆಯವರು ಎನೆ೦ದುಕೊಳ್ಳುತ್ತಾರೋ ಎ೦ಬ ಆತ೦ಕ ಇದ್ದೇ ಇರುತ್ತದೆ.

ಇಗಿನ ಕಾಲದಲ್ಲಿ ಮನಸ್ಸಿನಲ್ಲಿ ಇರುವುದನ್ನ ತು೦ಬಾ ಸುಲಭವಾಗಿ SMS  ಮಾಡಿದರೆ ಆಯಿತು  ಅದನ್ನು ಓದಿ ಅವರು ನಕ್ಕರೊ ಶಾಪ ಹಾಕಿದರೊ we don't mind ಆದರು ಪುಸ್ತಕಗಳಿಗಿರುವ ಆಧ್ಯತೆ SMSಶಾಯರಿಗಳಿಗೆ ಇಲ್ಲ.

ಇವತ್ತು ಬರಯಲೇ ಬೇಕು ಎ೦ದುಕೊ೦ಡಾಗಲೆಲ್ಲ ಬರೆಯಲು ಸಾಧ್ಯವಾಗುವುದಿಲ್ಲ.... ತು೦ಬ ಕೆಲಸದಲ್ಲಿ busy  ಅದಿದ್ದಾಗ ಎನೆನೋ ಹೊಳೆಯುತ್ತದೆ ಆದರೆ ಆಗ ಬರೆಯಲಗುವುದಿಲ್ಲ.


ನಾನು ಚಿಕ್ಕವನಿದ್ದಗಲಿ೦ದ ಕನ್ನಡ ಪುಸ್ತಕಗಳನ್ನು ಒದುತ್ತ ಇದ್ದೇನೆ. ನಾನು "ಯಶವ೦ತ ಚಿತ್ತಾಲ್", "ಗೋರುರು","ಎಸ್.ಎಲ್.ಭೈರಪ್ಪ" ಇ೦ತವರ ಪುಸ್ತಕ ಒದಿದ್ದೇನೆ. ಈಗಿನ ಬರಹಗರರೂ ನನಗೆ ಇಷ್ತ "ಲ೦ಕೆಶ್" ನನ್ನ favorite.
ಧೀರ್ಗ ಕಾಲದ ಕಾದ೦ಬರಿ ಬರೆಯುವುದು ಕಷ್ತದ ಕೆಲಸ..!

ನಾನು ಸಮಯ ಸಿಕ್ಕಾಗ mood ಇದ್ದಾಗ ಬರೆಯಿತ್ತೇನೆ.. ಅದರೆ ಅದನ್ನು laptopನಲ್ಲಿ type ಮಡುವುದು ದೊಡ್ಡ ತಲೆನೋವು.

ಕೆಲ ಅಕ್ಷರಗಳು ಕುಶಿ ಕೊಟ್ಟರೆ... ಕೆಲ ಅಕ್ಷರಗಳು ಜೀವನದಲ್ಲಿ ಹೊಸ ಹುಮ್ಮಸ್ಸನ್ನು ತು೦ಬುತ್ತವೆ..

ಯಾರು ಜೊತೆಗಿಲ್ಲದ ಸಮಯ ಪುಸ್ತಕ ನನ್ನ ಗೆಳೆಯ.

ಜೀವನ ಇಡೀ ಮುಗಿಸಾಲರದ ಕೆಲಸ.......- ಒದುವುದು ( reading )

ವಿನಯ್