Thursday, February 17, 2011

"ಮನ್ನಶ್ಶಾ೦ತಿ ಮಾರಟಕ್ಕಿದೆ"

ಜೀವನವೆ೦ಬ ಹೆಗ್ಗಡಲಲ್ಲಿ....
ಕೊನೆಯಿಲ್ಲದ ಅಸೆಗಳು....
ಒ೦ದರ ಹಿನ್ನೊ೦ದು ತೊ೦ದರೆಗಳು....!! !!

ಸಾಧಿಸುವ ಆಸೆ ಮತ್ತು ಹುಮ್ಮಸ್ಸು ಆರಿರಲು,
ಆಸರೆ ಇಲ್ಲದ ಮನಸು ಕೊರಗಿ ಕುಗ್ಗಿ
ಒಳಗೊಳಗೆ ಬಿಕ್ಕಿ ಆತ್ತಿರಲು...!

ಹೀಗೊಮ್ಮೆ ಯಾರದರು ಕೂಗಬಾರದೆ....
 "ಮನ್ನಶ್ಶಾ೦ತಿ ಮಾರಟಕ್ಕಿದೆ"



vinay....!